Skip to main content

yakshasangama.com

ಒಂದೇ ಜಾಲತಾಣದಲ್ಲಿ ಬೆಂಗಳೂರಿನ ಎಲ್ಲ ಕಾರ್ಯಕ್ರಮಗಳ ಮಾಹಿತಿ ದೊರಕುವಂತೆ ಮಾಡಬೇಕಾದ ಅನಿವಾರ್ಯತೆ ಇದೆ. ಎಲ್ಲೆಲ್ಲೊ ನಡೆಯುವ ಕಾರ್ಯಕ್ರಮಗಳ ಪೋಸ್ಟರ್‌ ಗಳು ಆಸಕ್ತರನ್ನು ತಲುಪದೇ ವ್ಯರ್ಥವಾಗುತ್ತಿದೆ. ಹಾಗಾಗಿ ಕೇವಲ ನಮ್ಮ ಕಾರ್ಯಕ್ರಮವಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ನಡೆಯುವ ಎಲ್ಲ ಯಕ್ಷಗಾನ ಹಾಗೂ ತಾಳಮದ್ದಳೆ ಬಗ್ಗೆ ಮಾಹಿತಿ ಹಾಕುವುದೂ ನಮ್ಮ ಇರಾದೆ. ನಿಮ್ಮ ಕಾರ್ಯಕ್ರಮಗಳ ವಿವರ ನಮಗೆ ಕಳುಹಿಸಿ, ಬೆಂಬಲಿಸಿ.